1 / 5
ಶ್ರೀ ಶಾರದೇ ಪಾಹಿ ಮಾಂ ಶಂಕರ ರಕ್ಷ ಮಾಮ್
2 / 5
ಶ್ರೀ ಗ್ರಾಮ ದೇವತಾಭೋ ನಮಃ
3 / 5
ಕಳಸಾಪುರ​
4 / 5
ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪ್ರಸನ್ನ
5 / 5
ಯಗಟಿ-ರುದ್ರಹೋಮ

 

ಕಳಸಾಪುರ​ ವಿಪ್ರ ವೇದಿಕೆ:

ಎಲ್ಲಾ ಕಳಸಾಪುರ ವಿಪ್ರ ಬಾಂಧವ​ರಿಗೆ ನಮಸ್ಕಾರ​. ಇದು ಕಳಸಾಪುರ ವಿಪ್ರ ಸಮುದಾಯಕ್ಕೆ ಉಪಯುಕ್ತವಾಗುವ ಮತ್ತು ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವ​​ ಒಂದು ವೇದಿಕೆಯಾಗಬೇಕೆಂದು ಉದ್ದೇಶಿಸಲಾಗಿದೆ. ನಿಮ್ಮೆಲ್ಲರ​​ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಕಳಸಾಪುರದ ಹಬ್ಬಗಳ ಆಚರಣಾ ವಿಧಾನ, ನಮ್ಮ ಹಿರಿಯರು ಬಗ್ಗೆ ಮಾಹಿತಿ, ವ್ರತ ವಿಧಾನ​ ಮತ್ತು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪ್ರಕಟಿಸುವ ಯೋಜನೆಇದೆ.

2022-ಹಬ್ಬಗಳು


ಸಂಕ್ರಾಂತಿ Jan-14, ಶುಕ್ರವಾರ
ಶಿವ ರಾತ್ರಿ March-1, ಮಂಗಳವಾರ​/
ಯುಗಾದಿ April-2 ಶನಿವಾರ​
ರಾಮನವಮಿ April-10 ಭಾನುವಾರ
ನಾಗರಪಂಚಮಿ Aug-2, ಮಂಗಳವಾರ
ಋಗ್ಉಪಾಕರ್ಮ Aug-2, ಮಂಗಳವಾರ
ವರಮಹಾಲಕ್ಷ್ಮಿ ವ್ರತ Aug-5, ಶುಕ್ರವಾರ​
ಗೌರಿ,ಗಣೇಶ ವ್ರತ Aug-30/31 ಮಂಗಳ-ಬುಧ
ಆಯುಧ ಪೂಜೆ & ವಿಜಯದಶಮಿ Oct-4/5 ಮಂಗಳ-ಬುಧ
ದೀಪಾವಳಿ Oct-24,25,26 ಸೋಮ-ಬುಧ

2022-ಕಾರ್ಯಕ್ರಮಗಳು


ಹಳವೀರಮ್ಮನವರ ನೈವೇದ್ಯ -/-/- 2022
ರಾಮೋತ್ಸವ: -/-/- 2022
ಶಂಕರ ಜಯಂತಿ: 06-May-2022
ರುದ್ರ ಹೋಮ: -/-/- 2022